ನಮ್ಮಪೀಡಿಯಾ

ಬಹುನಿರೀಕ್ಷಿತ KPSC ಗೆ ಸಂಬಂದಿಸಿದ    ಪ್ರಚಲಿತ ವಿದ್ಯಮಾನಗಳಿಗೆ ಕುರಿತು ನಮ್ಮ ಐಎಎಸ್ ಅಕಾಡೆಮಿ ತಂಡದಿಂದ   “ನಮ್ಮ ಪೀಡಿಯಾ ” ಎಂಬ ಹೊಸ ಹೆಜ್ಜೆ ಯೊಂದಿಗೆ KPSC ಗೆ ದಾರಿ ದೀಪವಾಗಿ ಬಿಡುಗಡೆ ಗೊಳಿಸಿದ್ದೇವೆ.ಕಳೆದ 2 ರಿಂದ 3 ವರ್ಷಗಳ KPSC  ಪರೀಕ್ಷೆಯಲ್ಲಿ ಪ್ರಚಲಿತ ವಿದ್ಯಮಾನಗಳಿಗೆ ತುಂಬಾ ಪ್ರಾಮುಖ್ಯತೆ ನೀಡುತ್ತಿದೆ.ಆದರೆ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಎಲ್ಲಿಂದ ,ಯಾವ ಮೂಲಗಳಿಂದ ಓದಬೇಕು ?? ಇಂಗ್ಲಿಷ್ ನಿಂದ ಕನ್ನಡಕ್ಕೆ translate ಮಾಡಬೇಕ ?? ಹಾಗೆ ಪಾಲಿಸಿದರೆ  collector ಬದಲು translater ಆಗಿರೋದನ್ನು ಕಾಣಬಹುದು .    

 ನಮ್ಮ ಐಎಎಸ್ ಅಕಾಡೆಮಿಯ    ನಮ್ಮ ಪೀಡಿಯಾ ದಲ್ಲಿ  KPSC LEVEL ಗೆ ಹಲವು ಮೂಲಗಳಿಂದ ಪ್ರತಿದಿನದ ಪ್ರಮುಖ ಘಟನೆಗಳನ್ನು ಆಧರಿಸಿ 360 ಡಿಗ್ರಿ ನಲ್ಲಿ ಕವರ್ ಮಾಡಿ ಯಾವುದೇ ಅಂಶಗಳನ್ನು ಮಿಸ್ ಆಗದ ಹಾಗೆ ಸರಳವಾಗಿ ರಚಿಸಲಾಗುವುದು.  ಅದಕ್ಕೆ ಉತ್ತಮ ಉದಾಹರಣೆಗಳನ್ನು ಈ ತಾಣದಲ್ಲಿ ನೋಡಬಹುದು.

PAST ONE YEAR CURRENT AFFAIRS WILL COVERS IN TEST SERIES

ನಮ್ಮ ಪೀಡಿಯಾ ದಲ್ಲಿ NEWS  ಗಿಂತ  ISSUES  ಗಳನ್ನೂ ಕೇಂದ್ರೀಕರಿಸಲಾಗುವುದು..

THE HINDU+PIB+PRS+GOVT.SITES= ನಮ್ಮ ಪೀಡಿಯಾ

ನಿಮ್ಮ ಪ್ರೋತ್ಸಾಹ ದಿಂದ ನಮ್ಮ ಪೀಡಿಯಾ ವನ್ನು  ಕನ್ನಡದ ವಿಕಿಪೀಡಿಯ ವನ್ನಾಗೆ ಮಾಡುವ ಪ್ರಯತ್ನಕ್ಕೆ ನಮ್ಮ ಐಎಎಸ್ ಅಕಾಡೆಮಿ ತಂಡ ಮುಂದುವರಿಯುತ್ತಿದೆ


AUGUST 2017