ಪ್ರತಿನಿತ್ಯ ಓದುವ ಪ್ಲಾನ್

ಈ ಪ್ಲಾನ್ ದಿನನಿತ್ಯದ ಫಲಿತಾಂಶ ಆಧಾರಿತ ಯೋಜನೆ

ONLY ONE MONTH SAMPLE PLAN IS GIVEN HERE..AFTER SUBSCRIPTION COMPLETE PLAN WILL BE THERE IN YOUR DASH BOARD

 

ನಮ್ಮ ಐಎಎಸ್ ಅಕಾಡೆಮಿ FDA/SDA EXAM PREPRATION

STRATEGY AND COURSE PLAN

ಕೋರ್ಸ್ ಅವಧಿ 3 ತಿಂಗಳು (18th  ಸೆಪ್ಟೆಂಬರ್ to ನವೆಂಬರ್/ಡಿಸೆಂಬರ್ )

ಪ್ರಾರಂಭವಾಗುವ ದಿನಾಂಕ –  18th  ಸೆಪ್ಟೆಂಬರ್ 

 

ಕೋರ್ಸಿನ ವಿಶಿಷ್ಟತೆಗಳು

  • KPSC FDA/SDA ಪತ್ರಿಕೆ -1 ಮತ್ತು ಪತ್ರಿಕೆ -2 ವಿಷಯಗಳು ಈ ಕೋರ್ಸಿನಲ್ಲಿ ಒಳಗೊಂಡಿದೆ.
  • ಪ್ರತಿ ದಿನದ ಓದುವ ಪ್ಲಾನ್ ಎಲ್ಲಿ? ಹೇಗೆ?ಯಾವ ಪಠ್ಯ ದಿಂದ ಓದಬೇಕು? ಎಂದು ಸಂಕ್ಷಿಪ್ತವಾಗಿ ನೀಡಲಾಗುವುದು .ಈ ಪ್ಲಾನ್ ಅನ್ನು ತುಂಬ SCIENTIFICALY ರಚಿಸಲಾಗಿದೆ.
  • ಪ್ರತಿ ವಾರಕ್ಕೆ ಒಂದು ವಿಷಯ (Block Wise) ಓದುವ ಹಾಗೆ ಪ್ಲಾನ್ ರಚಿಸಲಾಗಿದೆ.
  • ನಿಮಗೆ ಒಂದು ವಾರದ ಮುಂಚಿತ ವಾಗಿಯೇ ನಮ್ಮ ಐಎಎಸ್ ಅಕಾಡೆಮಿ ನೋಟ್ಸ್ ಗಳನ್ನು (ಮಾಡುಲೆ) ನೀಡಲಾಗುವುದು.ಪ್ಲಾನ್ ಪ್ರಕಾರ ನೋಟ್ಸ್ ನ್ನು ರಚಿಸಲಾಗಿದೆ ಅದನ್ನೇ ಪ್ರತಿನಿತ್ಯ ಪ್ಲಾನ್ ಪ್ರಕಾರ ಓದಿದರೆ ಸಾಕು. ಈ ನೋಟ್ಸ್ ಗಳ್ಳನ್ನು ತುಂಬ ಸರಳವಾಗಿ ತಾಂತ್ರಿಕವಾಗಿ (TECHNIQUELY) ರಚಿಸಲಾಗಿದೆ.
  • ಪ್ರತಿ ವಾರ KPSC ಯ ಗುಣಮಟ್ಟದಲ್ಲಿ ಟೆಸ್ಟ್ ಇರುತ್ತದೆ ಆ ವಾರದ ವಿಷಯಕ್ಕೆ ಸಂಬಧಿಸಿದಂತೆ ಪ್ರಶ್ನೆಗಳು MCQ ರೂಪದಲಿದ್ದು ಕನ್ನಡ ಮತ್ತು ಇಂಗ್ಲೀಷ್ ಎರಡು ಮಾಧ್ಯಮಗಳಲ್ಲಿ ಇರುತ್ತದೆ .(TEST MCQ QUESTIONS WILL CONTAINS BOTH CURRENT AFFAIRS AND STATIC PORTION )
  • ಅಂದಿನ ದಿನ ಓದಿದ ವಿಷಯವನ್ನು ಅಂದೇ ಪುನರಾವರ್ತಿಸಬೇಕು.. ಯಾವ ರೀತಿ ಪುನರಾವರ್ತಿಸಬೇಕು ಎಂದು ನಿಮ್ಮ DASHBOARD ನಲ್ಲಿ ಇರುತ್ತದೆ.
  • ಪೇಪರ್-೨ ಸಾಮನ್ಯ ಕನ್ನಡವನ್ನು ಪ್ರತಿ ವಾರ ಟೆಸ್ಟ್ ಸೀರೀಸ್ ಮೂಲಕ ನೀಡಲಾಗುವುದು
  • ಪ್ರತಿನಿತ್ಯ ಪ್ರಚಲಿತ ವಿದ್ಯಮಾನಗಳನ್ನು (ನಮ್ಮ ಪೀಡಿಯಾ ) KPSC ಪರೀಕ್ಷೆಯ ಅನುಗುಣವಾಗಿ ಸರಳವಾಗಿ ಕನ್ನಡ ಮಾದ್ಯಮದಲ್ಲಿ ನೀಡಲಾಗುವುದು .
  • ಕಳೆದ ಒಂದು ವರ್ಷದ ಪ್ರಚಲಿತ ವಿದ್ಯಮಾನಗಳನ್ನು ಸಹ ಟೆಸ್ಟ್ ಸೀರೀಸ್ ನಲ್ಲಿ ಸೇರಿಸಲಾಗುವುದು.ಪ್ರತಿಯೊಂದು ಪ್ರಚಲಿತ ವಿದ್ಯಮಾನಗಳನ್ನುಕವರ್ ಮಾಡಲಾಗುವುದು
  • ನಂತರ ಕೊನೆಯ ದಿನಗಳಲ್ಲಿ    KPSC   ಪರೀಕ್ಷೆಯ ಅನುಗುಣವಾಗಿ  ಪೇಪರ್-1 ಮತ್ತು ಪೇಪರ್-2 Full Length Test Series ನಡೆಸಲಾಗುವುದು.
  • ಒಟ್ಟು ಟೆಸ್ಟ್ ಸೀರೀಸ್

ಪತ್ರಿಕೆ -1  —12 TESTS   +  3 to 5 Full Length Test Series 

ಪತ್ರಿಕೆ -2 –12 TESTS  + 3   Full Length Test Series 

  • ನಮ್ಮ ಉದ್ದೇಶವೇನ್ನೆಂದರೆ ನಮ್ಮ ಅಭ್ಯರ್ಥಿಗಳು ಅವರ ಕನಸಿನ ಉದ್ಯೋಗಕ್ಕಾಗಿ ಎಲ್ಲಾ ರೀತಿಯ ಓದಲು ಅನುಕೂಲ ಮಾಡಿಕೊಡುವುದು. ಬೇರೆ ಅವೈಜ್ಞಾನಿಕ ತನಕ್ಕೆ ನಮ್ಮ ಅಭ್ಯರ್ಥಿಗಳು ಮರಳಾ ಗುವುದನ್ನು ಅನುವು ಮಾಡಿಕೊಡುವುದಿಲ್ಲ .

 


WEEK 1
WEEK-2
WEEK-3
week 4